ದೇಶರಾಜಸ್ಥಾನ ಮಾಜಿ ಸಚಿವ ಭಯಾ ವಿರುದ್ಧ ಮೂರೇ ದಿನದಲ್ಲಿ ಎರಡನೇ ಕೇಸ್ ದಾಖಲು
ಹಿಂದಿನ ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಮೋದ್ ಜೈನ್ ಭಯಾ ಮತ್ತು ಇತರ ಮೂವರ ವಿರುದ್ಧ ಬುಧವಾರ ಸಂಜೆ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿದೆ...