ರಾಜ್ಯಬೆಂಗಳೂರಿನಲ್ಲಿ ಕೈಮೀರಿದ ಕೋವಿಡ್: ರೋಗಿಗಳಿಗೆ ಬೆಡ್ ದೊರಕಿಸಲಾಗದೆ ಸ್ವಯಂಸೇವಕರು ಅಸಹಾಯಕ!
ರಾಜ್ಯದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸದ್ಯದ ಪರಿಸ್ಥಿತಿ ಭೀಕರವಾಗಿದೆ. ಕೋವಿಡ್ ರೋಗಿಗಳಿಗೆ ಬೆಡ್ ಗಳನ್ನು ಒದಗಿಸಲು ಸಹಾಯ ಮಾಡಲು ಅನೇಕ ಸ್ವಯಂಸೇವಕರು ಮುಂದೆ ಬಂದಿದ್ದಾರೆ.