ರಾಜ್ಯMoodbidri: ದಿಢೀರ್ ತುಂಬಿ ಹರಿದ ಎರುಗುಂಡಿ ಫಾಲ್ಸ್; ಸ್ಥಳೀಯರಿಂದ ಐವರು ಪ್ರವಾಸಿಗರ ರಕ್ಷಣೆ, Video Viral
ತುಂಬಿ ಹರಿಯುತ್ತಿರುವ ಫಾಲ್ಸ್ನ ಮೇಲೆ ಐವರು ಪ್ರವಾಸಿಗರು ತೆರಳಿದ್ದು, ಸ್ಥಳೀಯರು ಹೇಳಿದರೂ ಕೇಳದೆ ಹೋಗಿದ್ದಾರೆ. ಈ ಸಂದರ್ಭ ಏಕಾಏಕಿ ನೀರು ನುಗ್ಗಿದೆ. ಐವರು ಬಂಡೆಗಳ ನಡುವೆ ಸಿಲುಕಿದ್ದಾರೆ.