ದೇಶಅಜಿತ್ ಧೋವಲ್ ರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದರೆ 'ಪುಲ್ವಾಮ ದಾಳಿ' ಸತ್ಯ ಹೊರಬೀಳಲಿದೆ: ರಾಜ್ ಠಾಕ್ರೆ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದರೆ ಪುಲ್ವಾಮ ಉಗ್ರ ದಾಳಿಯ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಮಹಾರಾಷ್ಚ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.