ಎಮಿರೇಟ್ಸ್

ದುಬೈ- ಭಾರತ ನಡುವಣ ಎಮಿರೇಟ್ಸ್ ವಿಮಾನ ಸೇವೆ ಜುಲೈ 7 ರಿಂದ ಪುನಾರಂಭ ಸಾಧ್ಯತೆ
ದುಬೈ ನ ವಿಮಾನ ಸೇಗೆಳ ಸಂಸ್ಥೆ ಎಮಿರೇಟ್ಸ್ ದುಬೈ-ಭಾರತ ನಡುವಿನ ಸೇವೆಗಳನ್ನು ಜುಲೈ 7 ರಿಂದ ಪುನಾರಂಭಗೊಳಿಸುವ ಸಾಧ್ಯತೆ ಇದೆ.

ಗೋಡಂಬಿ ಅಲರ್ಜಿಯಾದರೆ ಶೌಚಾಲಯದಲ್ಲಿ ಕುಳಿತು ಪ್ರಯಾಣಿಸಿ ಎಂದ ವಿಮಾನ ಸಿಬ್ಬಂದಿ
ಹುರಿದ ಗೋಡಂಬಿಯ ವಾಸನೆ ನನಗಾಗಲ್ಲ ಎಂದ ಭಾರತೀಯ ಸೋದರರಿಬ್ಬರಿಗೆ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿಮಾನದ ಶೌಚಾಲಯದಲ್ಲಿ ಕುಳಿತು ಪಯಣಿಸಲು ಸೂಚಿಸಿದೆ.

