ಕ್ರೀಡೆಭಾರತದಲ್ಲಿ 2023ರ ಪುರುಷರ ಹಾಕಿ ವಿಶ್ವಕಪ್:4 ಬಾರಿ ಪಂದ್ಯಾವಳಿ ಆಯೋಜಿಸಿದ ಮೊದಲ ರಾಷ್ಟ್ರವೆಂಬ ಹೆಮ್ಮೆಯ ಗರಿ
2023ರ ಪುರುಷರ ಹಾಕಿ ವಿಶ್ವಕಪ್ ಅತಿಥ್ಯ ವಹಿಸಿಕೊಳ್ಳುವ ಅದ್ಭುತ ಅವಕಾಶ ಭಾರತದ ಪಾಲಿಗೆ ಬಂದಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಹೆಚ್) ಶುಕ್ರವಾರ ಪ್ರಕಟಣೆಯಲ್ಲಿ ಹೇಳಿದೆ. ಈ ಮೂಲಕ ಭಾರತ ಸತತ ಎರಡನೇ ಬಾರಿಗೆ ಇಂತಹಾ ಅವಕಾಶ ಪಡೆದುಕೊಂಡಿದೆ.