ಸಿನಿಮಾ ಸುದ್ದಿಥ್ರಿಲ್ಲರ್ 'FIR 6to6' ಚಿತ್ರದಲ್ಲಿ ವಿಜಯ ರಾಘವೇಂದ್ರ: ಸಂಪೂರ್ಣವಾಗಿ ರಾತ್ರಿಯಲ್ಲೇ ಚಿತ್ರೀಕರಣ
2024 ರಲ್ಲಿ ಕೇಸ್ ಆಫ್ ಕೊಂಡಾಣ ಮತ್ತು ಗ್ರೇ ಗೇಮ್ಸ್ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ವಿಜಯ ರಾಘವೇಂದ್ರ ಇದೀಗ ಎಫ್ಐಆರ್ 6 to 6 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಆಡಿಯೋ ಮತ್ತು ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.