ರಾಜ್ಯವೀಸಾಗಳ ಯಾದೃಚ್ಛಿಕ ಪರಿವರ್ತನೆ ನಿಲ್ಲಿಸಿ: ಎಫ್ಆರ್ಆರ್ಒ ಹೈಕೋರ್ಟ್ ಸೂಚನೆ
ವೈದ್ಯಕೀಯ ದಾಖಲೆಗಳಲ್ಲಿನ ಸತ್ಯಾಂಶ ಪರಿಶೀಲನೆ ನಡೆಸದೇ ಯೆಮೆನ್ ದೇಶದ ಪ್ರಜೆಗೆ ವೀಸಾ ಅವಧಿ ವಿಸ್ತರಿಸಿದ್ದ ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿ (ಎಫ್ಆರ್ಆರ್ಒ) ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.