ವಿದೇಶವಿಶೇಷ ಪಡೆ, ಹತ್ತಾರು ಸೇನಾ ವಿಮಾನ ಕಾರ್ಯಾಚರಣೆ: ಶತ್ರು ನೆಲದಲ್ಲಿ ಬಿದ್ದ ತನ್ನ ಪೈಲಟ್ ನ್ನು ಅಮೆರಿಕ ರಕ್ಷಿಸಿದ್ದೇ ರೋಚಕ!
ಶತೃರಾಷ್ಟ್ರ ಇರಾನ್ ನಲ್ಲಿ ಬಿದ್ದ ತನ್ನ ಪೈಲಟ್ ಅನ್ನು ರಕ್ಷಣೆ ಮಾಡಲು ಅಮೆರಿಕ ಸೇನೆ ಹರಸಾಹಸ ಪಟ್ಟಿತ್ತು. ತನ್ನ ಹಲವು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಇರಾನ್ ಮೇಲೆ ಹಾರಿಸಿ ಪೈಲಟ್ ಗಾಗಿ ತೀವ್ರ ಶೋಧ ನಡೆಸಿತ್ತು.