ರಾಜಕೀಯಎಪಿಸೋಡ್ ಬೇಕಾದರೆ ಬಿಡುಗಡೆ ಮಾಡಲಿ: ಅಶ್ವತ್ಥನಾರಾಯಣ್ಗೆ ಡಿಕೆಶಿ ತಿರುಗೇಟು
ರಾಮನಗರ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ , ನನ್ನ ಬಗ್ಗೆ ಬೇಕಾದ ಎಪಿಸೋಡ್ ಬಿಡುಗಡೆ ಮಾಡಲಿ,ದೊಡ್ಡವರ ಬಗ್ಗೆ ತಾವು ತಿರುಗಿ ಮಾತನಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.