ಅಂಕಣಗಳುಮೂರ್ಛೆ ರೋಗ ಅಥವಾ ಎಪಿಲೆಪ್ಸಿಗೆ ಆಯುರ್ವೇದ ಚಿಕಿತ್ಸೆ... (ಕುಶಲವೇ ಕ್ಷೇಮವೇ)
ಮೆದುಳು ನಮ್ಮ ದೇಹದ ಮಹತ್ವಪೂರ್ಣ ಅಂಗ. ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ಪ್ರವಾಹದಲ್ಲಿ ಒಮ್ಮೆಲೇ ಏರುಪೇರಾಗಿ ವೇಗವಾಗಿ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ದೇಹದಲ್ಲಿ ಉಂಟಾಗುವ ಸೆಳೆತವೇ ಮೂರ್ಛೆ ರೋಗ.