ವಿದೇಶEpic Fury: ಇರಾನ್ನಲ್ಲಿ ಸೈನಿಕ ಕಾರ್ಯಾಚರಣೆ ಸದ್ಯದಲ್ಲೇ ಅಂತ್ಯ- ಡೊನಾಲ್ಡ್ ಟ್ರಂಪ್
ಮಾಧ್ಯಮಗಳಿಗೆ ಪ್ರಶ್ನೆಗಳಿಗೆ ಅವಕಾಶ ನೀಡುವ ಮೊದಲು ಮಾತನಾಡಿದ ಟ್ರಂಪ್, ಇರಾನ್ಮ ಮಧ್ಯಪ್ರಾಚ್ಯವನ್ನು ವಶಪಡಿಸಿಕೊಳ್ಳಲು ಮತ್ತು ಇಸ್ರೇಲ್ ನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಾವು ಸರಿಯಾದ ಸಮಯದಲ್ಲಿ ಅದನ್ನು ತಡೆದಿದ್ದೇವೆ ಎಂದರು.