ಅಂಕಣಗಳುEncephalitis ಸಿಂಡ್ರೋಮ್ ಎಂದರೇನು?; ಲಕ್ಷಣಗಳು, ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ (ಕುಶಲವೇ ಕ್ಷೇಮವೇ)
ಮೆದುಳಿನ ಮೇಲೆ ದಾಳಿ ಮಾಡುವ ರೋಗನಿರೋಧಕ ವ್ಯವಸ್ಥೆಯಿಂದ ಈ ರೋಗ ಉಂಟಾದಾಗ ಇದನ್ನು ಆಟೋಇಮ್ಯೂನ್ ಎನ್ಸೆಫಲೈಟಿಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ರೋಗಕ್ಕೆ ಯಾವುದೇ ಕಾರಣ ಕಂಡುಬರುವುದಿಲ್ಲ.