ದೇಶಲಾಕ್ ಡೌನ್ ಬಳಿಕ ದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚಳ, 587 ದೂರುಗಳ ಸ್ವೀಕರಿಸಿದ ಎನ್ಸಿಡಬ್ಲ್ಯೂ
ಕೊರೋನಾವೈರಸ್ ನಿರ್ಬಂಧಗಳ ಮಧ್ಯೆ ದೇಶಾದ್ಯಂತ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿದೆ ಎಂದು , ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿದೆ. ಆಯೋಗವು ಮಾರ್ಚ್ 23 ರಿಂದ ಏಪ್ರಿಲ್ 16 ರವರೆಗೆ 587 ದೂರುಗಳನ್ನು ಸ್ವೀಕರಿಸಿದೆ. ಅದರಲ್ಲಿ 239 ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿವೆ.