ವಾಣಿಜ್ಯಮಾಸಿಕ 160 ರೂ. ಗೆ ಎಲ್ಲಾ ಉಚಿತ ಚಾನೆಲ್ಗಳನ್ನು ಪಡೆಯಿರಿ: ಟ್ರಾಯ್
ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಪ್ರಯತ್ನದ ನಿಟ್ಟಿನಲ್ಲಿ ಕೇಬಲ್ ಮತ್ತು ಪ್ರಸಾರ ಸೇವೆಗಳಿಗಾಗಿ ಹೊಸ ನಿಯಂತ್ರಕ ಚೌಕಟ್ಟಿನಲ್ಲಿ ತಿದ್ದುಪಡಿಗಳನ್ನುಟ್ರಾಯ್ ಬುಧವಾರ ಘೋಷಿಸಿದೆ. ಇದರ ಅಡಿಯಲ್ಲಿ ಕೇಬಲ್ ಟಿವಿ ಬಳಕೆದಾರರು ಕಡಿಮೆ ಚಂದಾದಾರಿಕೆ ಬೆಲೆಯಲ್ಲಿ ಹೆಚ್ಚಿನ ಚಾನಲ್ಗಳನ್ನು ಪಡೆಯಲು ಸಾಧ್ಯವಾಗಲಿದೆ.