ದೇಶಎನ್ಸಿಇಆರ್ಟಿ ಪಠ್ಯ ಪರಿಷ್ಕರಣೆ 'ಕೇಸರಿಕರಣ' ಅಜೆಂಡಾದ ಭಾಗ: ಕೇರಳ ಸಿಎಂ ಕಿಡಿ
ಎನ್ಸಿಇಆರ್ಟಿ 12ನೇ ತರಗತಿಯ ಪಠ್ಯಪುಸ್ತಕಗಳಿಂದ ಕೆಲವು ಅಧ್ಯಾಯಗಳು ಮತ್ತು ಭಾಗಗಳನ್ನು ಕೈಬಿಟ್ಟ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ತೀವ್ರವಾಗಿ ಖಂಡಿಸಿದ್ದಾರೆ.