ದೇಶಗೋರಖ್'ಪುರದಲ್ಲಿ ಮತ್ತೆ ಘೋರ ದುರಂತ: ಮುಂದುವರೆದ ಸಾವಿನ ಮೃದಂಗ, 48 ಗಂಟೆಗಳಲ್ಲಿ 7 ಮಕ್ಕಳ ಸಾವು
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್'ಪುರದಲ್ಲಿ ಸಂಭವಿಸಿದ ಆಸ್ಪತ್ರೆ ದುರಂತ ಪ್ರಕರಣ ಸಂಬಂಧ ಸಾವಿನ ಮೃದಂಗ ಮತ್ತೆ ಮುಂದುವರೆದಿದ್ದು, 48 ಗಂಟೆಗಳಲ್ಲಿ 7 ಮಕ್ಕಳು ಸಾವನ್ನಪ್ಪಿರುವುದಾಗಿ...