’ನಮ್ಮ ಬೆಂಗಳೂರು ಫೌಂಡೇಷನ್’ ನೀಡುವ ’ನಮ್ಮ ಬೆಂಗಳೂರು ಪ್ರಶಸ್ತಿ’ ಗೆ ಮೊದಲ ಸ್ಥಾನದಲ್ಲಿ ನನ್ನನ್ನು ಪರಿಗಣಿಸಿರಲಿಲ್ಲ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಹೇಳಿದ್ದಾರೆ.