ದೇಶಮೇಘಾಲಯದ ನಾಲ್ವರು ಕಾಂಗ್ರೆಸ್ ಶಾಸಕರ ಪೈಕಿ ಮೂವರು ಆಡಳಿತಾರೂಢ ಎನ್ಪಿಪಿ ಸೇರ್ಪಡೆ
ಅಸೆಂಬ್ಲಿ ಸೆಕ್ರೆಟರಿಯೇಟ್ ಹೊರಡಿಸಿದ ಬುಲೆಟಿನ್ ಪ್ರಕಾರ, "ಸ್ಪೀಕರ್ ಥಾಮಸ್ ಎ. ಸಂಗ್ಮಾ ಅವರು ಎನ್ಪಿಪಿಯೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೂವರು ಸದಸ್ಯರ ವಿಲೀನಕ್ಕೆ ಅನುಮತಿ ನೀಡಿದ್ದಾರೆ".