ವಾಣಿಜ್ಯಎನ್ಪಿಎ ಬಿಕ್ಕಟ್ಟನ್ನು ಸೃಷ್ಟಿಸಿದವರಿಂದ ನಾವೇನೂ ಕಲಿಯಬೇಕಿಲ್ಲ: ಚಿದಂಬರಂಗೆ ವಿತ್ತ ಸಚಿವೆ ತಿರುಗೇಟು
ಅವಳಿ ಬ್ಯಾಲೆನ್ಸ್ ಶಿಟ್ ಬಿಕ್ಕಟ್ಟಿನೊಡನೆ ಪರ್ವತ ಶಿಖರದಷ್ಟು ಎನ್ಪಿಎಯನ್ನು ನೀಡಿದವರಿಂದ ನಾವು ಕಲಿಯಬೇಕಾಗಿರುವುದು ಏನೂ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಹೇಳಿದ್ದಾರೆ. ಈ ಮೂಲಕ ಅವರು ಮಾಜಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರ ಆರ್ಥಿಕ ನೀತಿಗಳನ್ನು ಕುಟುಕಿದ್ದಾರೆ.