ಎನ್ಒಸಿ

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!
ವಿದೇಶ

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!

ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೊಸದಾಗಿ ಬಿಡುಗಡೆ ಮಾಡಿರುವ 'ಫಾರಿನ್ ಮೀಡಿಯಾ ಫೆಸಿಲಿಟೇಶನ್ ಗೈಡ್‌ಲೈನ್ಸ್, 2026' ಅನ್ವಯ, ಇನ್ನು ಮುಂದೆ ವಿದೇಶಿ ಪತ್ರಕರ್ತರು ಸರ್ಕಾರದ ಪೂರ್ವಾನುಮತಿ ಇಲ್ಲದೆ ಪ್ರಮುಖ ನಗರಗಳಿಂದ ಹೊರಗೆ ಪ್ರಯಾಣಿಸುವಂತಿಲ್ಲ.

IPL 2026: ಮತೀಶಾ ಪತಿರಾಣಾಗೆ NOC ನೀಡಿದ ಶ್ರೀಲಂಕಾ ಕ್ರಿಕೆಟ್; ಸೋಲಿನ ಸುಳಿಯಲ್ಲಿ ಸಿಲುಕಿರುವ KKRಗೆ ಆನೆಬಲ!
ಕ್ರಿಕೆಟ್

IPL 2026: ಮತೀಶಾ ಪತಿರಾಣಾಗೆ NOC ನೀಡಿದ ಶ್ರೀಲಂಕಾ ಕ್ರಿಕೆಟ್; ಸೋಲಿನ ಸುಳಿಯಲ್ಲಿ ಸಿಲುಕಿರುವ KKRಗೆ ಆನೆಬಲ!

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಏಪ್ರಿಲ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಪತಿರಾಣ ಚೆನ್ನೈನಲ್ಲಿ ಕೆಕೆಆರ್‌ ಜೊತೆಗೆ ಸೇರುವ ಸಾಧ್ಯತೆಯಿದೆ.

ಸೋಲಿನಿಂದ ಕಂಗೆಟ್ಟಿರುವ KKRಗೆ ಮತ್ತೊಂದು ಸಂಕಷ್ಟ; ಪ್ರಮುಖ ವೇಗಿಗೆ ಸಿಗದ NOC; ಗಾಯದ ಮೇಲೆ ಬರೆ ಎಳೆದ ನಿಯಮ!
ಕ್ರಿಕೆಟ್

ಸೋಲಿನಿಂದ ಕಂಗೆಟ್ಟಿರುವ KKRಗೆ ಮತ್ತೊಂದು ಸಂಕಷ್ಟ; ಪ್ರಮುಖ ವೇಗಿಗೆ ಸಿಗದ NOC; ಗಾಯದ ಮೇಲೆ ಬರೆ ಎಳೆದ ನಿಯಮ!

ಕೆಕೆಆರ್‌ನ ಬೌಲಿಂಗ್ ದಾಳಿಯನ್ನು ವೈಭವ್ ಅರೋರಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ ಮುನ್ನಡೆಸುತ್ತಿದ್ದಾರೆ. 2024ರ ಚಾಂಪಿಯನ್‌ಗಳು ಸದ್ಯದ ಆವೃತ್ತಿಯಲ್ಲಿ ಬೌಲಿಂಗ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಕೊನೇ ಕ್ಷಣದಲ್ಲಿ RCBಗೆ ದೊಡ್ಡ ಹೊಡೆತ; ವಿದೇಶಿ ಆಟಗಾರನಿಗೆ ಸಿಗದ NOC!
ಕ್ರಿಕೆಟ್

IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಕೊನೇ ಕ್ಷಣದಲ್ಲಿ RCBಗೆ ದೊಡ್ಡ ಹೊಡೆತ; ವಿದೇಶಿ ಆಟಗಾರನಿಗೆ ಸಿಗದ NOC!

ಕಳೆದ ವಾರ, ಐಪಿಎಲ್ 2026ರಲ್ಲಿ ಭಾಗವಹಿಸಲು ಬಯಸುವ ತನ್ನ ಎಲ್ಲ ಕಾಂಟ್ರ್ಯಾಕ್ಟ್ ಆಟಗಾರರು ಕಡ್ಡಾಯ ದೈಹಿಕ ಪ್ರದರ್ಶನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಎಸ್‌ಎಲ್‌ಸಿ ಸ್ಪಷ್ಟಪಡಿಸಿತ್ತು.

IPL 2026ರಲ್ಲಿ ಭಾಗವಹಿಸಲು ಆಟಗಾರರಿಗೆ ಫಿಟ್ನೆಸ್ ಪರೀಕ್ಷೆ ಕಡ್ಡಾಯಗೊಳಿಸಿದ ಶ್ರೀಲಂಕಾ ಕ್ರಿಕೆಟ್
ಕ್ರಿಕೆಟ್

IPL 2026ರಲ್ಲಿ ಭಾಗವಹಿಸಲು ಆಟಗಾರರಿಗೆ ಫಿಟ್ನೆಸ್ ಪರೀಕ್ಷೆ ಕಡ್ಡಾಯಗೊಳಿಸಿದ ಶ್ರೀಲಂಕಾ ಕ್ರಿಕೆಟ್

ಈ ಉಪಕ್ರಮವು ಮುಂಬರುವ ಅಂತರರಾಷ್ಟ್ರೀಯ ಕಾರ್ಯಯೋಜನೆಗಳಿಗೆ ಆಟಗಾರರ ದೈಹಿಕ ಕಾರ್ಯಕ್ಷಮತೆಯ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಕೇಂದ್ರದ ಕೃಷಿ ಕಾಯ್ದೆಗೆ ಪರ್ಯಾಯ... ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿಧಾನಸಭೆ ಅಂಗೀಕಾರ!
ರಾಜ್ಯ

ಕೇಂದ್ರದ ಕೃಷಿ ಕಾಯ್ದೆಗೆ ಪರ್ಯಾಯ... ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿಧಾನಸಭೆ ಅಂಗೀಕಾರ!

ಸೆಪ್ಟೆಂಬರ್ 27, 2020 ರಂದು ಜಾರಿಗೆ ತರಲಾದ ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ಅನುಗುಣವಾಗಿ ಬಿಜೆಪಿ ಸರ್ಕಾರದ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ತಂದಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ 2023 ಅನ್ನು ಕರ್ನಾಟಕ ವಿಧಾನಸಭೆ ಸೋಮವಾರ ಅಂಗೀಕರಿಸಿದೆ.

3 ವರ್ಷಗಳ ಅವಧಿಯ ಪಾಸ್‌ಪೋರ್ಟ್ ಪಡೆಯಲು ರಾಹುಲ್ ಗಾಂಧಿಗೆ ಎನ್‌ಒಸಿ ನೀಡಿದ ದೆಹಲಿ ಕೋರ್ಟ್
ದೇಶ

3 ವರ್ಷಗಳ ಅವಧಿಯ ಪಾಸ್‌ಪೋರ್ಟ್ ಪಡೆಯಲು ರಾಹುಲ್ ಗಾಂಧಿಗೆ ಎನ್‌ಒಸಿ ನೀಡಿದ ದೆಹಲಿ ಕೋರ್ಟ್

ಮೂರು ವರ್ಷಗಳ ಅವಧಿಗೆ 'ಸಾಮಾನ್ಯ ಪಾಸ್‌ಪೋರ್ಟ್' ಪಡೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ವನ್ನು ದೆಹಲಿ ನ್ಯಾಯಾಲಯ ಶುಕ್ರವಾರ ನೀಡಿದೆ.