ಇಸ್ರೇಲಿ ಸ್ಪೈ ವೇರ್ ತಯಾರಕ ಸಂಸ್ಥೆ ಎನ್ ಎಸ್ ಓ ಟೆಕ್ನಾಲಾಜೀಸ್ ಜೊತೆ ಯಾವುದೇ ವ್ಯವಹಾರ, ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಸೋಮವಾರ ರಾಜ್ಯಸಭೆಗೆ ಸ್ಪಷ್ಟಪಡಿಸಿದೆ.