ವಿದೇಶಪೆಗಾಸಸ್ ಸ್ಪೈವೇರ್ ತಯಾರಕ ಎನ್ಎಸ್ಒ ಪರಿಶೀಲಿಸಲು ಆಯೋಗ ನೇಮಿಸಿದ ಇಸ್ರೇಲ್!
ಎನ್ಎಸ್ಒ ಗ್ರೂಪ್ನ ವಿವಾದಾತ್ಮಕ ಪೆಗಾಸಸ್ ಮೊಬೈಲ್ ಬೇಹುಗಾರಿಕೆ ಸಾಫ್ಟ್ವೇರ್ ದುರುಪಯೋಗವಾಗಿದೆ ಎಂಬ ಆರೋಪಗಳನ್ನು ಪರಿಶೀಲಿಸಲು ಇಸ್ರೇಲ್ ಆಯೋಗವನ್ನು ನೇಮಿಸಿದೆ ಎಂದು ಸಂಸತ್ತಿನ ವಿದೇಶಾಂಗ ಮತ್ತು ರಕ್ಷಣಾ ಸಮಿತಿಯ ಮುಖ್ಯಸ್ಥರು ತಿಳಿಸಿದ್ದಾರೆ.