ಎನ್ಎಸ್ಎ ಮಾತುಕತೆ

ಪಾಕಿಸ್ತಾನ ರಚಿಸಿದ್ದ ವ್ಯೂಹಕ್ಕೆ ಭಾರತ ಬಲಿಯಾಗಿದೆ: ಕಾಂಗ್ರೆಸ್
ದೇಶ

ಪಾಕಿಸ್ತಾನ ರಚಿಸಿದ್ದ ವ್ಯೂಹಕ್ಕೆ ಭಾರತ ಬಲಿಯಾಗಿದೆ: ಕಾಂಗ್ರೆಸ್

ಈಗ ಕಾಂಗ್ರೆಸ್ ಸಹ ಭಾರತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಾತುಕತೆ ಸಂಬಂಧ ಪಾಕಿಸ್ತಾನ ರಚಿಸಿದ್ದ ವ್ಯೂಹಕ್ಕೆ ಭಾರತ ಬಲಿಯಾಗಿದೆ ಎಂದು ಟೀಕಿಸಿದೆ.

ಪಾಕಿಸ್ತಾನ ಯುಎಫ್ಎ ಕಾರ್ಯಸೂಚಿಯನ್ನು ವಿಷಯಾಂತರಗೊಳಿಸಿದೆ: ರಾಜನಾಥ್ ಸಿಂಗ್
ದೇಶ

ಪಾಕಿಸ್ತಾನ ಯುಎಫ್ಎ ಕಾರ್ಯಸೂಚಿಯನ್ನು ವಿಷಯಾಂತರಗೊಳಿಸಿದೆ: ರಾಜನಾಥ್ ಸಿಂಗ್

ಭಾರತ-ಪಾಕಿಸ್ತಾನ ನಡುವೆ ನಡೆಯಬೇಕಿದ್ದ ಎನ್ಎಸ್ಎ ಮಾತುಕತೆ ರದ್ದುಗೊಂಡಿರುವುದಕ್ಕೆ ಪಾಕಿಸ್ತಾನವೇ ಕಾರಣ

ಮುಂದುವರೆದ ಪಾಕ್ ಉದ್ಧಟತನ, ಎನ್‌ಎಸ್‌ಎ ಮಟ್ಟದ ಮಾತುಕತೆ ರದ್ದು ಸಾಧ್ಯತೆ
ದೇಶ

ಮುಂದುವರೆದ ಪಾಕ್ ಉದ್ಧಟತನ, ಎನ್‌ಎಸ್‌ಎ ಮಟ್ಟದ ಮಾತುಕತೆ ರದ್ದು ಸಾಧ್ಯತೆ

ಪಾಕಿಸ್ತಾನ ತನ್ನ ಉದ್ಧಟತನ ಮುಂದುವರೆಸಿದ ಹಿನ್ನೆಲೆಯಲ್ಲಿ ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ(ಎನ್ಎಸ್ಎ)ಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ.

ಪಾಕಿಸ್ತಾನದೊಂದಿಗಿನ ಮಾತುಕತೆ ಕಿವುಡರೊಂದಿನ ಸಂಭಾಷಣೆ ಇದ್ದಂತೆ: ಯಶ್ವಂತ್ ಸಿನ್ಹಾ
ದೇಶ

ಪಾಕಿಸ್ತಾನದೊಂದಿಗಿನ ಮಾತುಕತೆ ಕಿವುಡರೊಂದಿನ ಸಂಭಾಷಣೆ ಇದ್ದಂತೆ: ಯಶ್ವಂತ್ ಸಿನ್ಹಾ

ಭಾರತ, ಪಾಕಿಸ್ತಾನ ಎನ್ಎಸ್ಎ ಸರ್ತಾಜ್ ಅಜೀಜ್ ರೊಂದಿಗೆ ಮಾತುಕತೆ ನಡೆಸುವುದು ಕಿವುಡರ ಜೊತೆ ಮಾತುಕತೆ ನಡೆಸಿದಂತೆ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.