ಆನ್ಲೈನ್ ಹಣ ವರ್ಗಾವಣೆಯನ್ನು ಮಾಡುವ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್ (ಎನ್ಇಎಫ್ಟಿ) ಸೌಲಭ್ಯವು ಮೇ 23 ರಂದು ಕನಿಷ್ಠ 14 ಗಂಟೆಗಳ ಕಾಲ ಲಭ್ಯವಿರುವುದಿಲ್ಲ ಎಂದು ಆರ್ಬಿಐ ಟ್ವೀಟ್ನಲ್ಲಿ ತಿಳಿಸಿದೆ.