ಎನ್ಇಇಟಿ-ಪಿಜಿ ಪರೀಕ್ಷೆ

ಜೈಪುರ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯದಿಂದ NEET-PG ಪರೀಕ್ಷೆಗೆ ಅಡ್ಡಿ; ಸೆಪ್ಟೆಂಬರ್ 5 ರಂದು ಮರುಪರೀಕ್ಷೆ
ಏತನ್ಮಧ್ಯೆ, ದೇಶದ ಇತರ ಕೇಂದ್ರಗಳಲ್ಲಿ NEET-PG 2026 ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. 1,111 ಕೇಂದ್ರಗಳಲ್ಲಿ 2.6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತಿಂಗಳಲ್ಲಿ ಎನ್ಇಇಟಿ-ಪಿಜಿ ಪರೀಕ್ಷೆ; 2 ಗಂಟೆ ಮುಂಚೆ ಸಿದ್ಧಗೊಳ್ಳಲಿದೆ ಪ್ರಶ್ನೆ ಪತ್ರಿಕೆ!
ಜೂ.23 ರಂದು ನಡೆಯಬೇಕಿದ್ದ ಎನ್ಇಇಟಿ-ಪಿಜಿ ಪರೀಕ್ಷೆಗಳು ಪರೀಕ್ಷೆಗಳಲ್ಲಿನ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ, ಯುಜಿ ಪರೀಕ್ಷೆಯಲ್ಲಾದ ಅಕ್ರಮಗಳ ವಿವಾದದಿಂದಾಗಿ ಮುಂದೂಡಲ್ಪಟ್ಟಿತ್ತು.

