ರಾಜ್ಯNEET ವಿದ್ಯಾರ್ಥಿಗಳಿಗೆ ಪರೀಕ್ಷೆ ತಪ್ಪಲು ಕಾಂಗ್ರೆಸ್ ಕಾರ್ಯಕ್ರಮದ ಟ್ರಾಫಿಕ್ ಕಾರಣ?: Bengaluru police Fact chek ಹೇಳೋದೇನು?
ಒಬ್ಬ ಅಭ್ಯರ್ಥಿಯ 'ಸಿಸಿಟಿವಿ ವಿಶ್ಲೇಷಣೆ'ಯನ್ನು ಆಧರಿಸಿದ ವರದಿಯು ಪರೀಕ್ಷಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ನಿಗದಿಪಡಿಸಿದ ಕಟ್-ಆಫ್ಗೆ ಕೇವಲ 33 ನಿಮಿಷಗಳ ಮೊದಲು ಮನೆಯಿಂದ ಹೊರಟಿರುವುದನ್ನು...