ಎನ್ಇಇಟಿ

NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ: ಪರೀಕ್ಷೆ ಟಾಪರ್ ಆರ್ಯನ್ ಗುಪ್ತಾ ಹೇಳಿದ್ದೇನು?
ಸುದ್ದಿ ಸಂಸ್ಥೆ ANI ಜೊತೆಗೆ ಮಾತನಾಡಿದ ಗುಪ್ತಾ, ಪರೀಕ್ಷೆಯ ರದ್ದತಿಯು ತಮ್ಮನ್ನು ಹೇಗೆ ನಿರಾಶೆಗೊಳಿಸಿತು ಎಂದು ಹೇಳಿದರು.

ನಾಗ್ಪುರದ ನೀಟ್ ಆಕಾಂಕ್ಷಿಗೆ ಮರುಪರೀಕ್ಷೆಗೆ ಅಬುಧಾಬಿ ಪರೀಕ್ಷಾ ಕೇಂದ್ರ!
ವಿದ್ಯಾರ್ಥಿಗೆ ಮೊದಲು ನಾಗ್ಪುರದ ಸರಸ್ವತಿ ವಿದ್ಯಾಲಯದಲ್ಲಿ ಮೂಲ ನೀಟ್ ಪರೀಕ್ಷೆಗೆ ಕೇಂದ್ರವನ್ನು ನಿಗದಿಪಡಿಸಲಾಗಿತ್ತು.

ನೀಟ್ ಮರುಪರೀಕ್ಷಾ ಪತ್ರಿಕೆಗಳ ಸಾಗಣೆಗೆ IAF ನೆರವು ಪಡೆಯಲು ಸರ್ಕಾರ ಮುಂದು!
NEET-UG ಪರೀಕ್ಷೆಯ ದಾಖಲೆಗಳನ್ನು ಸಾಗಿಸಲು IAF ವಿಮಾನಗಳನ್ನು ಬಳಸಬಹುದೇ ಎಂಬುದರ ಕುರಿತು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅರ್ಜಿ ಸಲ್ಲಿಕೆಯಲ್ಲಿ ದೋಷ: ತಂದೆಯ ಬೈಗುಳದಿಂದ ಮನನೊಂದು NEET ಆಕಾಂಕ್ಷಿ ಆತ್ಮಹತ್ಯೆಗೆ ಶರಣು
ಆಕೆಯ ತಂದೆ ಅರ್ಜಿ ಸಲ್ಲಿಸಲು ಸರ್ಕಾರಿ ಕೇಂದ್ರಕ್ಕೆ ಹೋಗಿದ್ದರು, ಮತ್ತು ಅವರು ಅವಳಿಗೆ ಕರೆ ಮಾಡಿದಾಗ, ಅವಳು ಎರಡು ಬಾರಿ ತಪ್ಪು ಪಿನ್ ಹೇಳಿದ್ದಳು.

NEET ವಿವಾದ: ವಿದ್ಯಾರ್ಥಿ ಸಂಘಟನೆಗಳಿಂದ ಇಂದು ಸಂಸತ್ ಗೆ ಪ್ರತಿಭಟನಾ ಮೆರವಣಿಗೆ
ಎನ್ಇಇಟಿ ಅಕ್ರಮಗಳನ್ನು ವಿರೋಧಿಸಿ ಇಂದು ವಿದ್ಯಾರ್ಥಿ ಸಂಘಟನೆಗಳು ಸಂಸತ್ ಗೆ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.

NEET ರದ್ದತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ: ಧರ್ಮೇಂದ್ರ ಪ್ರಧಾನ್
ಎನ್ಇಇಟಿ ರದ್ದು ಮಾಡದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಶ್ನೆ ಪತ್ರಿಕೆ ಸೋರಿಯ ಹಿನ್ನೆಲೆಯಲ್ಲಿ ಎನ್ಇಇಟಿ ಪರೀಕ್ಷೆಯ ಕುರಿತು ದೇಶವ್ಯಾಪಿ ಚರ್ಚೆ ನಡೆಯುತ್ತಿದೆ.

NEET ಹಗರಣದ ನಡುವೆ ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು ಜಾರಿಗೊಳಿಸಿದ ಕೇಂದ್ರ
NEET ಹಗರಣದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾನೂನು ಜಾರಿ ಮಾಡಿದೆ.

NEET-UG ಪ್ರಶ್ನೆ ಪತ್ರಿಕೆ ಸೋರಿಕೆ?: ಸರ್ಕಾರ ಈ ಬಗ್ಗೆ ಹೇಳಿದ್ದೇನು ಅಂದರೆ...
ವೈದ್ಯಕೀಯ ಶಿಕ್ಷಣಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆ- ಎನ್ಇಇಟಿ-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳು ಪ್ರಕಟವಾಗಿವೆ.

ವೈದ್ಯಕೀಯ ಸೀಟು ಆಕಾಂಕ್ಷಿ ಕೋಚಿಂಗ್ ಹಬ್ ಕೋಟಾದಲ್ಲಿ 1 ವಾರದಿಂದ ನಾಪತ್ತೆ!
20 ವರ್ಷದ ಎನ್ ಇಇಟಿ ಆಕಾಂಕ್ಷಿಯೊಬ್ಬರು ಕೋಚಿಂಗ್ ಹಬ್ ಆಗಿರುವ ಕೋಟಾದಲ್ಲಿ 1 ವಾರದಿಂದ ನಾಪತ್ತೆಯಾಗಿದ್ದಾರೆ.

