ದೇಶಅಜಿತ್ ಪವಾರ್ ದುರಂತ ಅಂತ್ಯ: ಪವಾರ್ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯುತ್ತಾರಾ ಸುನೇತ್ರಾ? ದಾದಾ ಪತ್ನಿಗೆ NCP ಸಾರಥ್ಯ!
ಸುನೇತ್ರಾ ತಮ್ಮದೇ ಆದ ರಾಜಕೀಯ ಮತ್ತು ಸಾಮಾಜಿಕ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ಎನ್ ಸಿಪಿಯಲ್ಲಿ ಪವರ್ ಶಿಫ್ಟ್ ಬಗ್ಗೆ ಮಾತುಕತೆಗಳು ತೆರೆಮರೆಯಲ್ಲಿ ಆರಂಭವಾಗಿವೆ.