ರಾಜ್ಯNCIB ಅಧಿಕಾರಿ ಸೋಗಿನಲ್ಲಿ ಜನರಿಗೆ ವಂಚನೆ: ಮಂಗಳೂರು ಸಿಸಿಬಿ ಕಾರ್ಯಾಚರಣೆ; 64 ವರ್ಷದ ವ್ಯಕ್ತಿಯ ಬಂಧನ
ಪೊಲೀಸರ ಪ್ರಕಾರ, ಪೀಟರ್ ಒಂದು ಗ್ಯಾಂಗ್ ನ್ನು ರಚಿಸಿಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ ಆರ್ಥಿಕ ವಿವಾದಗಳು, ಬ್ಯಾಂಕ್ ವಂಚನೆ ಮತ್ತು ತೆರಿಗೆ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಜನರನ್ನು ಗುರಿಯಾಗಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.