ಅಮೆರಿಕದ ಖ್ಯಾತ ವಾಹಿನಿಯೊಂದು ನಡೆಸಿಕೊಡುವ ರಿಯಾಲಿಟಿ ಶೋನಲ್ಲಿ ಅವಘಡವೊಂದು ಸಂಭವಿಸಿದ್ದು, ಕ್ಯಾಮೆರಾ ಮುಂದೆ ಸ್ಟಂಟ್ ಮಾಡುವಾಗ ಯುವತಿಯೊಬ್ಬಳು ಪ್ರಿಯತಮನ ಪ್ರಾಣಕ್ಕೆ ಕುತ್ತು ತಂದ ಘಟನೆ ಸಂಭವಿಸಿದೆ.