ದೇಶನಮ್ಮನ್ನು ಕ್ಷಮಿಸಿ': ಕುವೈತ್ ಅಗ್ನಿ ದುರಂತಕ್ಕೆ NBTC ಗ್ರೂಪ್ ಮಾಲೀಕರಿಂದ ಕ್ಷಮೆ ಯಾಚನೆ, ಜನದಟ್ಟಣೆ ವರದಿ ನಿರಾಕರಣೆ
ಕುವೈತ್ನಲ್ಲಿನ ಆರು ಅಂತಸ್ತಿನ ಕಟ್ಟಡದಲ್ಲಿ ಇತ್ತೀಚಿಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 42 ಭಾರತೀಯರು ಸೇರಿದಂತೆ 49 ಕಾರ್ಮಿಕರು ಸಾವನ್ನಪ್ಪಿದ ನಂತರ ಬಹು-ಶತಕೋಟಿ ಡಾಲರ್ ಮೊತ್ತದ ಎನ್ಬಿಟಿಸಿ ಗ್ರೂಪ್ನ ಸಂಸ್ಥಾಪಕ ಕೆ ಜಿ ಅಬ್ರಹಾಂ ಅವರು ಶನಿವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.