ದೇಶಮನೆಮಂದಿಯ ಅಂಕಿಅಂಶ ಸಿದ್ದಪಡಿಸುತ್ತದೆ ಎನ್ ಪಿಆರ್ 2020: ಗೃಹ ಸಚಿವಾಲಯ
ಮುಂಬರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ನಲ್ಲಿ ಪೋಷಕರ ಹುಟ್ಟಿದ ಸ್ಥಳ ಮತ್ತು ದಿನಾಂಕದ ವಿವರಗಳನ್ನು ಸಂಗ್ರಹಿಸುವುದು ಅಂಕಿಅಂಶಗಳ ಸಂಸ್ಕರಣೆ ಮತ್ತು ಪ್ರತಿ ಮನೆಗಳ ಅಂಕಿಅಂಶಗಳ ಸಂಗ್ರಹಕ್ಕೆ ಅನುಕೂಲವಾಗಲು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸಂಸದೀಯ ಸಮಿತಿಗೆ ತಿಳಿಸಿದೆ.