ದೇಶಸಿಎಎ ರದ್ಧತಿಗೆ ಎನ್ ಡಿಎ ಮೈತ್ರಿ ಪಕ್ಷ ಒತ್ತಾಯ
ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪ್ರಜಾಸತಾತ್ಮಕ ಮೈತ್ರಿಕೂಟದ ಮಿತ್ರಪಕ್ಷಗಳ (ಎನ್ ಡಿಎ) ಸಭೆಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ರದ್ದುಪಡಿಸುವಂತೆ ರಾಷ್ಟ್ರೀಯ ಫೀಪಲ್ಸ್ ಪಾರ್ಟಿ ಮುಖಂಡರಾದ ಅಗತಾ ಸಂಗ್ಮಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.