ಎನ್ ಡಿ ತಿವಾರಿ

ಮಾಜಿ ಸಿಎಂ ಎನ್ ​ಡಿ ತಿವಾರಿ ಮಗ ರೋಹಿತ್​​ ಶೇಖರ್​ ಸಾವು; ಪತ್ನಿ ಅಪೂರ್ವ ಶುಕ್ಲಾ ಬಂಧನ
ದೇಶ

ಮಾಜಿ ಸಿಎಂ ಎನ್ ​ಡಿ ತಿವಾರಿ ಮಗ ರೋಹಿತ್​​ ಶೇಖರ್​ ಸಾವು; ಪತ್ನಿ ಅಪೂರ್ವ ಶುಕ್ಲಾ ಬಂಧನ

ವಾರದ ಹಿಂದೆ ಮೃತಪಟ್ಟ ಉತ್ತರ ಪ್ರದೇಶದ ಮಾಜಿ ಸಿಎಂ ಎನ್​ ಡಿ ತಿವಾರಿ ಮಗ ರೋಹಿತ್​ ಶೇಖರ್​ ಸಾವು ಯೋಜಿತ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಸಾವಿನ ಹಿಂದೆ ಅವರ ಹೆಂಡತಿ ಅಪೂರ್ವ ಶುಕ್ಲಾ ಕೈವಾಡವಿರುವ ಶಂಕೆಯ ಮೇರೆಗೆ ಪೋಲಿಸರು ಅವರನ್ನು ಇಂದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಎನ್.ಡಿ. ತಿವಾರಿ ಪುತ್ರ ರೋಹಿತ್ ತಿವಾರಿ ನಿಧನ
ದೇಶ

ಎನ್.ಡಿ. ತಿವಾರಿ ಪುತ್ರ ರೋಹಿತ್ ತಿವಾರಿ ನಿಧನ

ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ ಅವರ ಪುತ್ರ ರೋಹಿತ್ ಶೇಖರ್ ತಿವಾರಿ(40) ಮಂಗಳವಾರ ಸಂಜೆ ಡಿಫೆನ್ಸ್ ಕಾಲೊನಿಯ ತನ್ನ ಮನೆಯಲ್ಲಿ ನಿಧನರಾದರು.

93 ನೇ ಜನ್ಮದಿನದಂದೇ ಕೊನೆಯುಸಿರೆಳೆದ ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ
ದೇಶ

93 ನೇ ಜನ್ಮದಿನದಂದೇ ಕೊನೆಯುಸಿರೆಳೆದ ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ

ದೀರ್ಘಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಎನ್ ಡಿ ತಿವಾರಿ ತಮ್ಮ 93 ನೇ ಜನ್ಮದಿನದಂದೇ ಕೊನೆಯುಸಿರೆಳೆದಿದ್ದಾರೆ.

ಎನ್ ಡಿ ತಿವಾರಿಗೆ ಬ್ರೇನ್ ಸ್ಟ್ರೋಕ್, ಆಸ್ಪತ್ರೆಗೆ ದಾಖಲು: ಪುತ್ರ
ದೇಶ

ಎನ್ ಡಿ ತಿವಾರಿಗೆ ಬ್ರೇನ್ ಸ್ಟ್ರೋಕ್, ಆಸ್ಪತ್ರೆಗೆ ದಾಖಲು: ಪುತ್ರ

ಮಾಜಿ ಕೇಂದ್ರ ಸಚಿವ ಎನ್ ಡಿ ತಿವಾರಿ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ....

ಹಿರಿಯ ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ ಬಿಜೆಪಿಗೆ ಸೇರ್ಪಡೆ
ದೇಶ

ಹಿರಿಯ ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ ಬಿಜೆಪಿಗೆ ಸೇರ್ಪಡೆ

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಎನ್ ಡಿ ತಿವಾರಿ(91) ಜ.18 ರಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.