ದೇಶಮಕ್ಕಳಿಗೆ ಬಿಸ್ಕೆಟ್ ನೀಡಿದ್ದೆ ತಪ್ಪಾಯಿತು! ಕಳ್ಳಿಯಂದು ತಪ್ಪಾಗಿ ತಿಳಿದು NGO ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ, ಥಳಿತ!
ಮಹಿಳಾ ಎನ್ ಜಿ ಒ ಕಾರ್ಯಕರ್ತೆ, ಕಲಹಂಡಿಯ ಥುಮುಲ್ ರಾಂಪುರ ಕಡೆಗೆ ಪುರುಷ ಸಹೋದ್ಯೋಗಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ನ್ಯಾವಿಗೇಷನ್ ವ್ಯವಸ್ಥೆ ಬಳಸುತ್ತಿದ್ದರು ಎನ್ನಲಾಗಿದೆ. ಸರಿಯಾದ ಮಾರ್ಗ ಗೊತ್ತಿಲ್ಲದೆ ರಾಯಗಢ ಜಿಲ್ಲೆ ಪ್ರವೇಶಿಸಿದ್ದಾರೆ.