ಮೊದಲ ಸೆಮಿಫೈನಲ್ನಲ್ಲಿ ಜಿತೇಶ್ ಶರ್ಮಾ ನಾಯಕತ್ವದ NECO ಮಾಸ್ಟರ್ ಬ್ಲಾಸ್ಟರ್, ಭಾರತ್ ರೇಂಜರ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿ ಫೈನಲ್ಗೆ ಪ್ರವೇಶಿಸಿತು.