ದೇಶನೀಟ್ -ಜೆಇಇ ಪರೀಕ್ಷೆ ಬಿಗಿಪಟ್ಟು: ವಿದ್ಯಾರ್ಥಿಗಳು- ದ್ರೌಪದಿ, ಸಿಎಂಗಳು- ಕೃಷ್ಣ, ನಾನು ವಿದುರ-ಸುಬ್ರಮಣಿಯನ್ ಸ್ವಾಮಿ
ನೀಟ್ ಹಾಗೂ ಜೆಇಇ ಪರೀಕ್ಷೆಯನ್ನು ಮುಂದೂಡಿಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಬಿಗಿಪಟ್ಟು ಹಾಕಿ ಕುಳಿತಿದೆ . ಈ ಗೊಂದಲವನ್ನು ಬಿಜೆಪಿ ಮುಖಂಡ ಡಾ. ಸುಬ್ರಮಣ್ಯಂ ಸ್ವಾಮಿ ಅವರು ದ್ರೌಪದಿ- ಕೃಷ್ಣ ಪಾತ್ರಗಳಿಗೂ ಜೊತೆಗೆ ತಮ್ಮನ್ನು ಮಹಾಭಾರತದ ವಿದುರನ ಪಾತ್ರಕ್ಕೆ ಹೋಲಿಕೆ ಮಾಡಿಕೊಂಡಿದ್ದಾರೆ.