ದೇಶ30 ವರ್ಷ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿದ್ದರೂ ಇವರು ಭಾರತೀಯರಲ್ಲ, ಇದು ಎನ್ಆರ್ಸಿ ಎಡವಟ್ಟು
ಅಸ್ಸಾಂ ಸರ್ಕಾರ ನಡೆಸಿದ್ದ ರಾಷ್ಟ್ಪೀಯ ನಾಗರಿಕರ ನೋಂದಣಿಯ ಒಂದೊಂದೇ ಎಡವಟ್ಟು ಬಯಲಾಗುತ್ತಿದ್ದು, ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿಗ್ಗ ನಿವೃತ್ತ ಯೋಧನ ಹೆಸರೂ ಕೂಡ ಎನ್ಆರ್ಸಿ ಪಟ್ಟಿಯಿಂದ ನಾಪತ್ತೆಯಾಗಿದೆ.