ಬಾಲಿವುಡ್ಎನ್ ಆರ್ ಐ ರಿತೇಶ್,ರಾಖಿ ಸಾವಂತ್ ದಾಂಪತ್ಯ ಜೀವನ ಒಂದೇ ತಿಂಗಳಿಗೆ ಮುರಿದು ಬಿತ್ತಾ?
ಎನ್ ಆರ್ ಐ ರಿತೇಶ್, ರಾಖಿ ಸಾವಂತ್ ದಾಂಪತ್ಯ ಜೀವನ ಒಂದೇ ತಿಂಗಳಿಗೆ ಮುರಿದು ಬಿತ್ತಾ?ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ. ರಾಖಿ ಸಾವಂತ್ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಎರಡು ಅನಿಮೇಟೆಡ್ ಪೋಟೋಗಳು ಇದನ್ನು ಪುಷ್ಟಿಕರಿಸುವಂತಿವೆ.