ಸಿನಿಮಾ ಸುದ್ದಿಟಾಲಿವುಡ್ ಚಿತ್ರಕ್ಕಾಗಿ ಇನ್ನೊಮ್ಮೆ ಬೈಕ್ ರೈಡ್ ಹೊರಟ ತಾನ್ಯ ಹೋಪ್!
ಕನ್ನಡ ನಟಿ ತಾನ್ಯ ಹೋಪ್ 3450 ಕಿ.ಮೀ ರೈಡ್ ನಲ್ಲಿದ್ದಾರೆಯೆ? ಹೌದು, ನಟ ಮತ್ತೊಂದು ರೋಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರು ಪವನ್ ನಿರ್ದೇಶನದ "ಎಧೆ ಮಾ ಕಥಾ" ಹೆಸರಿನ ಈ ಚಿತ್ರದಲ್ಲಿ ತಾನ್ಯ ಸುಮಂತ್ ಅಶ್ವಿನ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ನಟಿಯಾಗಿ ಬದಲಾದ ಮಾಡೆಲ್ ಈಗ ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಲ್ಲಿ ತನಗೊಂದು ಗ