ಸಿನಿಮಾ ಸುದ್ದಿ'ಎದ್ದೇಳು ಮಂಜುನಾಥ 2' ಚಿತ್ರಕ್ಕೆ ಗುರುಪ್ರಸಾದ್ ಪತ್ನಿಯಿಂದಲೇ ತಡೆ; ಸಾವಿಗೂ ಮುನ್ನ ಪತ್ನಿ ಜೊತೆ ಗುರು ಜಗಳದ ಆಡಿಯೋ ವೈರಲ್!
ನಿರ್ದೇಶಕ ದಿವಂಗತ ಗುರು ಪ್ರಸಾದ್ ಕೊನೆಯ ಸಿನಿಮಾ ರಿಲೀಸ್ಗೆ ಸಮಸ್ಯೆ ಎದುರಾಗಿದ್ದು, ರಿಲೀಸ್ಗೆ ಗುರುಪ್ರಸಾದ್ ಪತ್ನಿ ಸುಮಿತ್ರಾ ಅವರೇ ತಡೆ ಮಾಡಿದ್ದಾರೆ.