ರಾಜ್ಯಪರಿಸರ ಇಲಾಖೆಯಿಂದ ಸಿಗದ ಅನುಮತಿ: ಎತ್ತಿನ ಹೊಳೆ ಯೋಜನೆ ಮತ್ತಷ್ಟು ವಿಳಂಬ; ಹಳ್ಳ ಹಿಡಿದ ಕಾಮಗಾರಿ!
ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 6, 2024 ರಂದು ಸಕಲೇಶಪುರದ ಹೆಬ್ಬಾಬಹಳ್ಳಿಯ ಬಳಿ ಉದ್ಘಾಟಿಸಿದರು.