ರಾಜ್ಯಭದ್ರಾ ಮೇಲ್ದಂಡೆ ಯೋಜನೆ: ರಾಜ್ಯದಲ್ಲಿಯೇ ಅತ್ಯಂತ ಎತ್ತರದ ಅಕ್ವಾಡಕ್ಟ್ ನಿರ್ಮಾಣ; ಎಲ್ಲಿದೆ ಗೊತ್ತಾ?
ಈ ಅಕ್ವಾಡಕ್ಟ್ ಕಾಮಗಾರಿಯು ಆಗಸ್ಟ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ನಂತರ ಇದರ ಮೂಲಕ ಯುಬಿಪಿ ನೀರನ್ನು ಜಗಳೂರು, ಚಿತ್ರದುರ್ಗ, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕುಗಳಾದ್ಯಂತ ಕೆರೆಗಳಿಗೆ ಹರಿಸಲಾಗುತ್ತದೆ.