ಎತ್ತಂಗಡಿ

ನೀಟ್ ಪ್ರತಿಭಟನೆ ವೇಳೆ ಎಕೆ-47 ಬಳಕೆ ಆರೋಪ: ಬಿಹಾರದ ಉನ್ನತ ಪೊಲೀಸ್ ಅಧಿಕಾರಿ ಎತ್ತಂಗಡಿ!
ಗುಂಡು ಹಾರಿಸಿದ ಕಾನ್ಸ್ ಟೇಬಲ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದರೂ, ಘಟನೆ ನಡೆದಾಗ ಸಿವಾನ್‌ನ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳಿಗೆ ಇನ್ನೂ ಹೊಸ ಹುದ್ದೆಗಳನ್ನು ನೀಡಿಲ್ಲ. ಝಾ ಅವರನ್ನು ಹೊಸ ಹುದ್ದೆಗಾಗಿ ಪರಿಶೀಲನಾ ಪ್ರಕ್ರಿಯೆಯಲ್ಲಿ ಇರಿಸಲಾಗಿದೆ.

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪೊಲೀಸ್ ಬಾಡಿಗಾರ್ಡ್ 'ವಾರ್ಷಿಕ ಆದಾಯ 1.5 ಕೋಟಿ ರೂ.' ವರದಿ ಬೆನ್ನಲ್ಲೇ ಎತ್ತಂಗಡಿ!
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ವಾರ್ಷಿಕ 1.5 ಕೋಟಿ ರೂ. ಆದಾಯ ಆರೋಪದ ನಡುವೆ ಅವರನ್ನು ಎತ್ತಂಗಡಿ ಮಾಡಲಾಗಿದೆ. ಮುಂಬೈ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೇಬಲ್ 2015ರಿಂದಲೂ ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಭಾರತದಲ್ಲಿ ಇಮ್ರಾನ್ ಖಾನ್ ಪೋಟೋ ಎತ್ತಂಗಡಿ ವಿಷಾಧನೀಯ - ಪಿಸಿಬಿ
ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿನ ಹಲವು ಕ್ರೀಡಾಂಗಣದಿಂದ ಮಾಜಿ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಅವರ ಪೋಟೋ ಎತ್ತಂಗಡಿ ಮಾಡಿರುವುದು ವಿಷಾಧನೀಯ ಕ್ರಮವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

