ರಾಜ್ಯADDSO ಪಟ್ಟಿಯಲ್ಲಿ 1.10 ಕೋಟಿಗೂ ಹೆಚ್ಚು ಮತದಾರರು; ದಾಖಲೆಗಳನ್ನು ಸರಿಪಡಿಸಲು 15 ದಿನ ಹೆಚ್ಚಿನ ಕಾಲಾವಕಾಶ ನೀಡಿ: ಬಿ.ಕೆ ಹರಿಪ್ರಸಾದ್
SIR ಪ್ರಕ್ರಿಯೆಯ ಅಡಿಯಲ್ಲಿ ನಿಜವಾದ ಮತದಾರರು ತಮ್ಮ ವಿವರಗಳನ್ನು ಸ್ಪಷ್ಟಪಡಿಸಲು ಗಡುವನ್ನು ಮತ್ತೆ 15 ದಿನ ವಿಸ್ತರಿಸುವಂತೆ KPCC ಅಧ್ಯಕ್ಷ ಬಿಕೆ ಹರಿಪ್ರಸಾದ್, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.