ವಿಜ್ಞಾನ-ತಂತ್ರಜ್ಞಾನಎಡಿಟ್ ಆಯ್ಕೆಯ ಟೆಸ್ಟಿಂಗ್ ನಲ್ಲಿ ಟ್ವಿಟರ್, ಶೀಘ್ರ 'Edit Tweet' ಬಟನ್
ಖ್ಯಾತ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ತನ್ನ ಬಳಕೆದಾರರ ಬಹು ಬೇಡಿಕೆಯ ಆಯ್ಕೆ 'Edit Tweet' ಅನ್ನು ಶೀಘ್ರ ನೀಡುವ ಸಾಧ್ಯತೆ ಇದ್ದು ಈ ಸಂಬಂಧ ಟ್ವಿಟರ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ನಿರತವಾಗಿದೆ.