ದೇಶಎಡಿ-1 ಕ್ಷಿಪಣಿಯ ಮೊದಲ ಪರೀಕ್ಷೆ ಯಶಸ್ವಿ: ಭಾರತ ಸೇರಿದಂತೆ ಕೆಲವೇ ದೇಶಗಳ ಬಳಿ ಈ ತಂತ್ರಜ್ಞಾನವಿದೆ- ರಾಜನಾಥ್ ಸಿಂಗ್
ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಡಿಆರ್ಡಿಒ ಇಂದು ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್(ಬಿಎಂಡಿ) ಇಂಟರ್ಸೆಪ್ಟರ್ ಎಡಿ-1 ಕ್ಷಿಪಣಿಯ ಎರಡನೇ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.