ಗಣೇಶ ಚತುರ್ಥಿಬಲಮುರಿ-ಎಡಮುರಿ ಗಣಪತಿಗಿರುವ ವ್ಯತ್ಯಾಸ ಹಾಗೂ ವಿಶೇಷತೆ
ಗಣೇಶ ಹಿಂದೂ ಆರಾಧ್ಯ ದೈವಗಳಲ್ಲಿ ಪ್ರಮುಖ ಅಧೀಪತಿ. ಎಲ್ಲಾ ಪೂಜೆಗಳಲ್ಲೂ ಪ್ರಥಮ ವಂದ್ಯನೆಂದೇ ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿಯನ್ನೂ ನಾನಾ ರೀತಿಯಲ್ಲಿ ಪೂಜಿಸುವುದುಂಟು ಗಣಪನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ...