"ಇದು ಅಮೆರಿಕಕ್ಕೆ ಕರಾಳ ಕ್ಷಣ" ಎಂದು ಅವರು ತಮ್ಮ ಟ್ರೂತ್ ಸೋಶಿಯಲ್ ವೆಬ್ಸೈಟ್ಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕಿರ್ಕ್ ನ್ನು "ಸತ್ಯಕ್ಕಾಗಿ ಹುತಾತ್ಮ" ಎಂದು ಬಣ್ಣಿಸಿದ್ದಾರೆ.